*ಬೆಳಗಾವಿ ರೈಲ್ವೇ ನಿಲ್ದಾಣದ ಬಳಿ ಉರುಳಿ ಬಿದ್ದ ಗೂಡ್ಸ್ ರೈಲಿನ ಡಬ್ಬಿಗಳು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಂದಾಲ್ ನಿಂದ ಮೀರಜ್ ಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಎರಡು ಭೋಗಿಗಳು ಪಲ್ಟಿಯಾಗಿರುವ ಘಟನೆ ಬೆಳಗಾವಿ ಮಿಲಿಟರಿ ಮಹಾದೇವ ದೇವಸ್ಥಾಮದ ಬಳಿ ಇರುವ ರೈಲ್ವೆ ಹಳಿಯಲ್ಲಿ ಮಂಗಳವಾರ ನಡೆದಿದೆ. ಸಧ್ಯ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಜಿಂದಾಲ್ ದಿಂದ ಮಿರಜ್ ಕಡೆಗೆ ಹೊರಟಿದ್ದ ಕಬ್ಬಿಣದ ಅದಿರು ತೆಗೆದುಕೊಂಡು ಹೋಗುತ್ತಿದ್ದ ರೈಲು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟಫಾರ್ಮ್ ಬದಲಿಸುವಾಗ ಹಳಿತಪ್ಪಿ ಉರುಳಿಬಿದ್ದಿದೆ. ರೈಲಿನ ಡಬ್ಬಿಗಳಿಂದ ಕೆಲ ಕಾಲ ರೈಲ್ವೆ ಸಂಚಾರದಲ್ಲಿ … Continue reading *ಬೆಳಗಾವಿ ರೈಲ್ವೇ ನಿಲ್ದಾಣದ ಬಳಿ ಉರುಳಿ ಬಿದ್ದ ಗೂಡ್ಸ್ ರೈಲಿನ ಡಬ್ಬಿಗಳು*
Copy and paste this URL into your WordPress site to embed
Copy and paste this code into your site to embed