*ದೂದ್ ಸಾಗರ್ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು*

ಪ್ರಗತಿವಾಹಿನಿ ಸುದ್ದಿ: ಗೂಡ್ಸ್ ರೈಲು ಹಳಿತಪ್ಪಿರುವ ಘಟನೆ ಗೋವಾ-ಬೆಳಗಾವಿ-ಕಾರವಾರ ಗಡಿ ಭಾಗದ ದೀದ್ ಸಾಗರ್ ಬಳಿ ನಡೆದಿದೆ. ಕಲ್ಲಿದ್ದಲು ತುಂಬಿಕೊಂಡು ಹೊರಟಿದ್ದ ಗೂಡ್ಸ್ ರೈಲು ದೂದ್ ಸಾಗರ್ ಸೋನಾಲಿಂ ನಡುವಿನ ಸುರಂಗ ಸಂಖ್ಯೆ 15ರ ಬಳಿ ಹಳಿ ತಪ್ಪಿದೆ. ವಾಸ್ಕೋದಿಂದ ಹೊಸಪೇಟೆಯ ಜಿಂದಾಲ್ ಕಂಪನಿಗೆ ಕಲ್ಲಿದ್ದಲು ಸಾಗಿಸಲಾಗುತ್ತಿತ್ತು. ಈ ವೇಳೆ ಈ ಅವಘಡ ಸಂಭವಿಸಿದೆ. ಒಂದು ಕಾರ್ಗೋ ಕೋಚ್, 11 ಬೋಗಿಗಳು ರೈಲ್ವೆ ಹಳಿಯಿಂದ ಜಾರಿಬಿದ್ದಿದ್ದು, ರೈಲ್ವೆ ಟ್ರ್ಯಾಕ್ ಮುರಿದು ಹೋಗಿದೆ. ಗೂಡ್ಸ್ ರೈಲು ಮಾರ್ಗದಲ್ಲಿ ಹಳಿ … Continue reading *ದೂದ್ ಸಾಗರ್ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು*