*ಗ್ರಾಹಕರ ಆಕ್ರೋಶಕ್ಕೆ ಮಣಿದ ಸರ್ಕಾರ*: *ನಂದಿನಿ ಮೊಸರಿನ ದರ ಲೀಟರ್ಗೆ 2 ರೂಪಾಯಿ ಕಡಿತ*
ಪ್ರಗತಿವಾಹಿನಿ ಸುದ್ದಿ: ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಹಕರಿಗೆ ಕೊಂಚ ರಿಲೀಫ್ ನೀಡುವ ಉದ್ದೇಶದಿಂದ ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್ಗೆ 2 ರೂಪಾಯಿ ಕಡಿತಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್) ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಕೆಎಂಎಫ್ ಹಾಲಿನ ಪ್ಯಾಕೆಟ್ಗಳ ದರ ಹೆಚ್ಚಿಸುವುದರ ಜೊತೆಗೆ ಮೊಸರಿನ ಬೆಲೆಯನ್ನೂ ಏರಿಕೆ ಮಾಡಿತ್ತು. ದಿನಬಳಕೆಯ ವಸ್ತುಗಳ … Continue reading *ಗ್ರಾಹಕರ ಆಕ್ರೋಶಕ್ಕೆ ಮಣಿದ ಸರ್ಕಾರ*: *ನಂದಿನಿ ಮೊಸರಿನ ದರ ಲೀಟರ್ಗೆ 2 ರೂಪಾಯಿ ಕಡಿತ*
Copy and paste this URL into your WordPress site to embed
Copy and paste this code into your site to embed