*ಸರ್ಕಾರಿ ಉದ್ಯೋಗ ನೇಮಕಾತಿ: ದಶಕದ ವಾಸ್ತವ ಚಿತ್ರ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ ಪ್ರಶ್ನೆ ಸದಾ ರಾಜಕೀಯ, ಸಾಮಾಜಿಕ ಹಾಗೂ ಯುವಜನರ ಚರ್ಚೆಯ ಕೇಂದ್ರವಾಗಿಯೇ ಉಳಿದಿದೆ. ನೇಮಕಾತಿ ನಡೆದಿಲ್ಲ ಎಂಬ ಆರೋಪಗಳ ಮಧ್ಯೆ ಸರ್ಕಾರಗಳು ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಿದ ದಾಖಲೆಗಳೂ ಇವೆ. ಆದರೂ ಖಾಲಿ ಹುದ್ದೆಗಳ ಪ್ರಮಾಣ ಕಡಿಮೆಯಾಗದೆ ಉಳಿದಿರುವುದು ಆಡಳಿತ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ದಶಕದ ನೇಮಕಾತಿ ಚಿತ್ರಲಭ್ಯ ಆಡಳಿತ ಅಂಕಿ ಅಂಶಗಳ ಪ್ರಕಾರ ಕಳೆದ 10 ವರ್ಷಗಳಲ್ಲಿ ವಿವಿಧ ಇಲಾಖೆಗಳ … Continue reading *ಸರ್ಕಾರಿ ಉದ್ಯೋಗ ನೇಮಕಾತಿ: ದಶಕದ ವಾಸ್ತವ ಚಿತ್ರ*