*ಗೋವುಗಳ ರಕ್ಷಣೆಗೆ ಕೈ ಜೋಡಿಸಲು ನಿವೃತ್ತ ಆರ್.ಸಿ. ಮಹಾಂತೇಶ ಹಿರೇಮಠ ಕರೆ*

ಪ್ರಗತಿವಾಹಿನಿ ಸುದ್ದಿ; ಅಂಕಲಗಿ: ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಮ್ಮ ಭವ್ಯ ಆಯುರ್ವೇದ ಸಂಸ್ಕೃತಿಗೆ ಗೋಮಾತೆಯ ಕೊಡುಗೆ ಅನನ್ಯ ಎಂದು ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ, ಎಮ್.ಜಿ.ಹಿರೇಮಠ ಹೇಳಿದರು. ಶಿವಾಪೂರ ಗ್ರಾಮದಲ್ಲಿರುವ ಗೋಶಾಲೆಗೆ ಬೇಟಿ ಕೊಟ್ಟು ಗೋವುಗಳ ಸಂಕಷ್ಟ ಕಂಡು ಮಾತನಾಡಿದ ಅವರು ಪ್ರಸ್ತುತ ಮಳೆ ಕೈ ಕೊಟ್ಟಿದ್ದರಿಂದಾಗಿ ದನ, ಕರುಗಳು ಮೇವು, ನೀರು ಕೊರೆತೆ ಅನುಭವಿಸುತ್ತಿದ್ದು, ಗೋಶಾಲೆಗಳು ಭವಣೆ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸುಮಾರು 60 ಕ್ಕೂ ಹೆಚ್ಚು … Continue reading *ಗೋವುಗಳ ರಕ್ಷಣೆಗೆ ಕೈ ಜೋಡಿಸಲು ನಿವೃತ್ತ ಆರ್.ಸಿ. ಮಹಾಂತೇಶ ಹಿರೇಮಠ ಕರೆ*