*ಮೇ 25ಕ್ಕೆ ಗ್ರಾ.ಪಂ ಉಪ ಚುನಾವಣೆ*

ಪ್ರಗತಿವಾಹಿನಿ ಸುದ್ದಿ: ಸದ್ಯದಲ್ಲೇ ರಾಜ್ಯದಲ್ಲಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಗಳು ಘೋಷಣೆ ಆಗಲಿದೆ.‌ ಆದರೆ ಅದಕ್ಕಿಂತ ಮುಂಚೆ ಖಾಲಿ ಇರುವ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಪಂಚಾಯಿತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಇದೇ ಮೇ 25ಕ್ಕೆ ಉಪ ಚುನಾವಣೆ ನಡೆಯಲಿದೆ. 31 ಜಿಲ್ಲೆಯ, 135 ತಾಲೂಕಿನ, 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.  ಮೇ 25ರಂದು ಮತದಾನ ನಡೆಯಲಿದ್ದು, ಮೇ 28ರಂದು ರಿಸಲ್ಟ್ ಹೊರಬೀಳಲಿದೆ. ಈಗಾಗಲೇ … Continue reading *ಮೇ 25ಕ್ಕೆ ಗ್ರಾ.ಪಂ ಉಪ ಚುನಾವಣೆ*