*ಅದ್ಧೂರಿ ಗಣೇಶೋತ್ಸವ:ವಿಸರ್ಜನಾ ಮೆರವಣಿಗೆಗೆ ಹೇಗಿದೆ ಸಿದ್ಧತೆ?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆ ಬೆಳಗಾವಿ ನಗರದಲ್ಲಿ ಗಣೇಶ ವಿಸರ್ಜನೆ ನಡೆಯಲಿದ್ದು, ನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪೊಲೀಸರು ಬಂದಿದ್ದಾರೆ. 500 ಪೊಲೀಸ್ ಅಧಿಕಾರಿಗಳು ಹಾಗೂ 3 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ.  ನಾಳೆ ಸಾಯಂಕಾಲ ಬೆಳಗಾವಿ ನಗರದಲ್ಲಿ ಅತ್ಯಂತ ಸಡಗರದಿಂದ ವಿನಾಯಕನ ವಿಜರ್ನನಾ ಕಾರ್ಯಾರಂಭವಾಗಲಿದೆ. ಇದನ್ನು ನೋಡಲು ಬೇರೆ ಬೇರೆ ಜಿಲ್ಲೆಯಿಂದಲೂ ಜನ ಸೇರುತ್ತಾರೆ.‌ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗಾವಿ ನಗರದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.  ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಎಷ್ಟು..? 1 ರ್ಯಾಪಿಡ್ ಆಕ್ಸನ್ … Continue reading *ಅದ್ಧೂರಿ ಗಣೇಶೋತ್ಸವ:ವಿಸರ್ಜನಾ ಮೆರವಣಿಗೆಗೆ ಹೇಗಿದೆ ಸಿದ್ಧತೆ?*