*ಅದ್ಧೂರಿ ಗಣೇಶೋತ್ಸವ:ವಿಸರ್ಜನಾ ಮೆರವಣಿಗೆಗೆ ಹೇಗಿದೆ ಸಿದ್ಧತೆ?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆ ಬೆಳಗಾವಿ ನಗರದಲ್ಲಿ ಗಣೇಶ ವಿಸರ್ಜನೆ ನಡೆಯಲಿದ್ದು, ನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪೊಲೀಸರು ಬಂದಿದ್ದಾರೆ. 500 ಪೊಲೀಸ್ ಅಧಿಕಾರಿಗಳು ಹಾಗೂ 3 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ.  ನಾಳೆ ಸಾಯಂಕಾಲ ಬೆಳಗಾವಿ ನಗರದಲ್ಲಿ ಅತ್ಯಂತ ಸಡಗರದಿಂದ ವಿನಾಯಕನ ವಿಜರ್ನನಾ ಕಾರ್ಯಾರಂಭವಾಗಲಿದೆ. ಇದನ್ನು ನೋಡಲು ಬೇರೆ ಬೇರೆ ಜಿಲ್ಲೆಯಿಂದಲೂ ಜನ ಸೇರುತ್ತಾರೆ.‌ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗಾವಿ ನಗರದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. Home add -Advt ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಎಷ್ಟು..? 1 … Continue reading *ಅದ್ಧೂರಿ ಗಣೇಶೋತ್ಸವ:ವಿಸರ್ಜನಾ ಮೆರವಣಿಗೆಗೆ ಹೇಗಿದೆ ಸಿದ್ಧತೆ?*