*ಮಹಾನ್ ವಿದ್ವಾಂಸ ದಾಜಿ ಪನ್ನಿಕ‌ರ್ ನಿಧನ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಖ್ಯಾತ ಹಾಗೂ ಹಿರಿಯ ಲೇಖಕ, ಮಹಾನ್ ವಿದ್ವಾಂಸರಾದ ದಾಜಿ ಪನ್ನಿಕ‌ರ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.  92 ವರ್ಷ ವಯಸ್ಸಿನ ಪನ್ನಿಕರ್ ತಮ್ಮ ಪತ್ನಿ ಇಬ್ಬರು ಪುತ್ರಿಯರು ಹಾಗೂ ಓರ್ವ ಮಗನನ್ನು ಅಗಲಿದ್ದಾರೆ. ದಾಜಿ ಪನ್ನಿಕ‌ರ್ ಅವರು ಮರಾಠಿ ಸಾಹಿತ್ಯದ ಹಾಲ್‌ಮಾರ್ಕ್ ಎಂದೇ ಖ್ಯಾತಿ ಗಳಿಸಿದ್ದರು. ಅವರು ರಾಮಾಯಣ, ಮಹಾಭಾರತ ಮತ್ತು ಸಂತ ವಾಂಸ್ಮಯಗಳ ವಿದ್ವಾಂಸರಾಗಿದ್ದರು.  50ಕ್ಕೂ ಹೆಚ್ಚು ವರ್ಷಗಳ ಕಾಲ ಸಾಮಾಜಿಕ ಉಪನ್ಯಾಸಗಳನ್ನು ಮಾಡಿ ಜನರ ಉನ್ನತೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. … Continue reading *ಮಹಾನ್ ವಿದ್ವಾಂಸ ದಾಜಿ ಪನ್ನಿಕ‌ರ್ ನಿಧನ*