*ಮಹಾನ್ ವಿದ್ವಾಂಸ ದಾಜಿ ಪನ್ನಿಕರ್ ನಿಧನ*
ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಖ್ಯಾತ ಹಾಗೂ ಹಿರಿಯ ಲೇಖಕ, ಮಹಾನ್ ವಿದ್ವಾಂಸರಾದ ದಾಜಿ ಪನ್ನಿಕರ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. 92 ವರ್ಷ ವಯಸ್ಸಿನ ಪನ್ನಿಕರ್ ತಮ್ಮ ಪತ್ನಿ ಇಬ್ಬರು ಪುತ್ರಿಯರು ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.Home add -Advt ದಾಜಿ ಪನ್ನಿಕರ್ ಅವರು ಮರಾಠಿ ಸಾಹಿತ್ಯದ ಹಾಲ್‌ಮಾರ್ಕ್ ಎಂದೇ ಖ್ಯಾತಿ ಗಳಿಸಿದ್ದರು. ಅವರು ರಾಮಾಯಣ, ಮಹಾಭಾರತ ಮತ್ತು ಸಂತ ವಾಂಸ್ಮಯಗಳ ವಿದ್ವಾಂಸರಾಗಿದ್ದರು. 50ಕ್ಕೂ ಹೆಚ್ಚು ವರ್ಷಗಳ ಕಾಲ ಸಾಮಾಜಿಕ ಉಪನ್ಯಾಸಗಳನ್ನು ಮಾಡಿ ಜನರ ಉನ್ನತೀಕರಣದಲ್ಲಿ ಪ್ರಮುಖ … Continue reading *ಮಹಾನ್ ವಿದ್ವಾಂಸ ದಾಜಿ ಪನ್ನಿಕರ್ ನಿಧನ*
Copy and paste this URL into your WordPress site to embed
Copy and paste this code into your site to embed