*ಹಸಿರು ಇಂಧನಕ್ಕೆ ಉತ್ತೇಜನ; ಹಲವು ರಾಷ್ಟ್ರಗಳೊಂದಿಗೆ ಪ್ರಲ್ಹಾದ ಜೋಶಿ ದ್ವಿಪಕ್ಷೀಯ ಸಭೆ*

ಪ್ರಗತಿವಾಹಿನಿ ಸುದ್ದಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗಾಗಿ ಭಾರತ ಅನೇಕ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದೆ. ಗುಜರಾತಿನ ಗಾಂಧಿನಗರದಲ್ಲಿ ಹಲವು ರಾಷ್ಟ್ರಗಳು ಮತ್ತು ರಾಜ್ಯಗಳ ಸಹಯೋಗದಲ್ಲಿ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ 4ನೇ ಜಾಗತಿಕ ಸಭೆ ಮತ್ತು Re-invest Expo ವೇಳೆ ಸಚಿವ ಪ್ರಲ್ಹಾದ ಜೋಶಿ ಅವರು ಡೆನ್ಮಾರ್ಕ್, ಜರ್ಮನಿ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಬಂದಿದ್ದ ಪ್ರತಿನಿಧಿಗಳೊಂದಿಗೆ ದ್ವಿ ಪಕ್ಷೀಯ ಸಭೆ ನಡೆಸಿ ಹೂಡಿಕೆಗೆ ಆಕರ್ಷಿಸಿದರು. ಇದೇ ವೇಳೆ ಸಚಿವರು, ನವೀಕರಿಸಬಹುದಾದ ವಸ್ತುಗಳಿಗೆ ಮೀಸಲಾದ ಹೂಡಿಕೆ ಕಾರ್ಯವಿಧಾನವನ್ನು … Continue reading *ಹಸಿರು ಇಂಧನಕ್ಕೆ ಉತ್ತೇಜನ; ಹಲವು ರಾಷ್ಟ್ರಗಳೊಂದಿಗೆ ಪ್ರಲ್ಹಾದ ಜೋಶಿ ದ್ವಿಪಕ್ಷೀಯ ಸಭೆ*