*ಗ್ರೀನ್ ಹೈಡ್ರೋಜನ್ ತಂತ್ರಜ್ಞಾನ*: *ಕೆಎಲ್‌ಎಸ್ ಜಿಐಟಿಯಲ್ಲಿ ತಜ್ಞರ ಉಪನ್ಯಾಸ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಭವಿಷ್ಯದ ಶುದ್ಧ ಇಂಧನ ತಂತ್ರಜ್ಞಾನಗಳಲ್ಲಿ ಮಹತ್ವದ ಪಾತ್ರ ವಹಿಸಲಿರುವ ಗ್ರೀನ್ ಹೈಡ್ರೋಜನ್ ಉತ್ಪಾದನೆ, ಅದರ ತಂತ್ರಜ್ಞಾನ ಹಾಗೂ ಸವಾಲುಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಕೆಎಲ್‌ಎಸ್ ಗೋಗಟೆ ತಂತ್ರಜ್ಞಾನ ಸಂಸ್ಥೆಯ (ಕೆಎಲ್‌ಎಸ್ ಜಿಐಟಿ) ರಸಾಯನಶಾಸ್ತ್ರ ವಿಭಾಗದಿಂದ ತಜ್ಞರ ಉಪನ್ಯಾಸ ಆಯೋಜಿಸಲಾಗಿತ್ತು. ರಾಷ್ಟ್ರೀಯ ವಿಜ್ಞಾನ ದಿನದ ಉಪನ್ಯಾಸ ಮಾಲಿಕೆಯ ಭಾಗವಾಗಿ ನವೆಂಬರ್ 6ರಂದು ಬಿ.ಇ. ಮತ್ತು ಬಿ.ಎಸ್ಸಿ (ಆನರ್ಸ್) ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಗೋವಾದ ಐಐಟಿಯ ರಾಸಾಯನಿಕ ಮತ್ತು ಸಾಮಗ್ರಿ ವಿಜ್ಞಾನ … Continue reading *ಗ್ರೀನ್ ಹೈಡ್ರೋಜನ್ ತಂತ್ರಜ್ಞಾನ*: *ಕೆಎಲ್‌ಎಸ್ ಜಿಐಟಿಯಲ್ಲಿ ತಜ್ಞರ ಉಪನ್ಯಾಸ*
Copy and paste this URL into your WordPress site to embed
Copy and paste this code into your site to embed