*ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷಿನ್ ಖರೀದಿಸಿ, ಪೂಜೆ ಮಾಡಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ : ಮನೆಯ ಯಜಮಾನಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ಸಾವಿರ ರೂಪಾಯಿ ನೀಡುತ್ತಿದೆ. ಈವರೆಗೂ ಬಂದಿರುವ ದುಡ್ಡನ್ನು ಕೂಡಿಟ್ಟು ಮಹಿಳೆಯೋರ್ವರು ಟಾಪ್ ಲೋಡ್ ಹೊಸ ವಾಷಿಂಗ್ ಮಷಿನ್ ಖರೀದಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕು ಬಾಳಂಬೀಡ ಗ್ರಾಮದ ಚಂಪಾವತಿ ಕರೆವ್ವನವರ ಎಂಬುವವರು ತಮಗೆ 9 ಕಂತು ಹಣ ಬಂದಿದ್ದು, ಈವರೆಗೆ ಬಂದಿರುವ ಹಣ ಸಂಗ್ರಹಿಸಿಟ್ಟು ಮಷಿನ್ ಖರೀದಿ ಮಾಡಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅನೇಕ ಮಹಿಳೆಯರು ಟಿವಿ, … Continue reading *ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷಿನ್ ಖರೀದಿಸಿ, ಪೂಜೆ ಮಾಡಿದ ಮಹಿಳೆ*