*ದೇಶದ ಜನತೆಗೆ ಗುಡ್ ನ್ಯೂಸ್: ಹಲವು ವಸ್ತುಗಳಿಗೆ GST ಕಡಿತ*

ಇಲ್ಲಿದೆ ಮಾಹಿತಿ ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಜಿಎಸ್ ಐತಿ ದರ ಪರಿಷ್ಕರಣೆ ಮಾಡಿದ್ದು, ಮಹತ್ವದ ಘೋಷಣೆ ಮಾಡಿದೆ. ಹಲವು ವಸ್ತುಗಳ ಮೇಲೆ ಜುಎಸ್ ಟಿ ತೆರಿಗೆ ಕಡಿತಗೊಳಿಸಿದೆ. ಶೇ.12ಮತ್ತು 28ರ ಸ್ಲ್ಯಾಬ್ ಗಳನ್ನು ರದ್ದುಗೊಳಿಸಿ, ಶೇ.5 ಮತ್ತು 18ರ ಸ್ಲ್ಯಾಬ್ ಗಳನ್ನು ಉಳಿಸಿಕೊಳ್ಳಲಾಗಿದೆ. ಐಷಾರಾಮಿ ವಸ್ತುಗಳ ಮೇಲಿನ ತೆರಿಗೆ ದರವನ್ನು ಶೇ. 40ಕ್ಕೆ ಏರಿಸಲಾಗಿದ್ದರೂ ಹಲವು ಆಹಾರ ಪದಾರ್ಥಗಳು, ಶೈಕ್ಷಣಿಕ ಸಾಮಗ್ರಿ, ಇನ್ಸೂರೆನ್ಸ್ ಮೇಲಿನ ಜಿಎಸ್ ಟಿ ಕಡಿತಗೊಳಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ದೇಶವಾಸಿಗಳಿಗೆ … Continue reading *ದೇಶದ ಜನತೆಗೆ ಗುಡ್ ನ್ಯೂಸ್: ಹಲವು ವಸ್ತುಗಳಿಗೆ GST ಕಡಿತ*