*ಬೆಳಗಾವಿಯಲ್ಲಿ GST 2.0 ಕಡಿತದ ಬಗ್ಗೆ ಮಾಹಿತಿ ಕಾರ್ಯಾಗಾರ*

ಪ್ರಗತಿವಾಹಿನಿ ಸುದ್ದಿ: ಇಂದು ದಿನಾಂಕ 27 ಸೆಪ್ಟೆಂಬರ್ 25ರಂದು ಬೆಳಗಾವಿ GST 2.0 ಅಭಿಯಾನದ ತಂಡದಿಂದ ಬೆಳಗಾವಿಯಲ್ಲಿ GST 2.0 ಕಡಿತದ ಬಗ್ಗೆ ಜನರಿಗೆ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಗಾರದಲ್ಲಿ ಬೆಳಗಾವಿ ಬಿಜೆಪಿ ಮಹಾನಗರದ ಅಧ್ಯಕ್ಷರಾದ ಗೀತಾ ಸುತಾರ್ ರವರು, ಹಿರಿಯ ಮುತ್ಸದಿಗಳಾದ ಎಂ ಬಿ. ಜಿರಲಿ ರವರು ರಾಜ್ಯ ವಕ್ತಾರರು, ಹಾಗೂ ಮಾಜಿ ಶಾಸಕರಾದ ಸಂಜಯ್ ಪಾಟೀಲ್ ರವರು ಹಾಗೂ ಬೆಳಗಾವಿ ಮಹಾನಗರಸಭೆಯ ಉಪಮೇಯರಾದ ವಾಣಿ ಜೋಶಿ ರವರು ಡಾ. ರವಿ ಪಾಟೀಲ್ ರವರು ಹಾಗೂ … Continue reading *ಬೆಳಗಾವಿಯಲ್ಲಿ GST 2.0 ಕಡಿತದ ಬಗ್ಗೆ ಮಾಹಿತಿ ಕಾರ್ಯಾಗಾರ*