*ಏಕಾಏಕಿ ಮುರಿದು ಬಿದ್ದ ರೋಪ್ ವೇ ಟ್ರಾಲಿ: 6 ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ರೋಪ್ ವೇ ಟ್ರಾಲಿ ಏಕಾಏಕಿ ಮುರಿದು ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಪಂಚಮಹಲ್ ಜಿಲ್ಲೆಯ ಪಾವಗಡ ಬೆಟ್ಟದ ಶಕ್ತಿಪೀಠದ ಬಳಿ ನಡೆದಿದೆ. ಪಂಚಮಹಲ್ ಜಿಲೆಯ ಪಾವಗಡ ಬೆಟ್ಟದ ಶಕ್ತಿ ಪೀಠ ದೇವಸ್ಥಾನದ ಬಳಿ ಈ ಘಟನೆ ಸಂಭವಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ವಸ್ತುಗಳನ್ನು, ಸಲಕರಣೆಗಳನ್ನು ರೋಪ್ ವೇ ಟ್ರಾಲಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ರೋಪ್ ವೇ ಕುಸಿದ ಪರಿಣಾಮ ಟ್ರಾಲಿ ಮುರಿದು ಬಿದ್ದಿದೆ. ಸ್ಥಳದಲ್ಲೇ 6 ಜನರು ಸಾವನ್ನಪ್ಪಿದ್ದಾರೆ. … Continue reading *ಏಕಾಏಕಿ ಮುರಿದು ಬಿದ್ದ ರೋಪ್ ವೇ ಟ್ರಾಲಿ: 6 ಜನರು ಸಾವು*