*ಗೂಂಡಾ ಕಾಯ್ದೆಯಡಿ ಜೂಜುಕೋರ ಬಾಬು ಬಿನ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಜೂಜುಕೋರ ಎಂ. ಬಾಬು ಬಿನ್ ಮುನಿಸ್ವಾಮಿ ವಿರುದ್ಧ ಗೂಂಡಾ ಕಾಯ್ದೆಯಡಿ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಗರ ಕೇಂದ್ರ ಅಪರಾಧ ದಳ (ಸಿಸಿಬಿ) ಅಧಿಕಾರಿಗಳು, ಬೆಂಗಳೂರು ನಗರದ ನಿವಾಸಿಯಾದ ಎಂ. ಬಾಬು ಬಿನ್ (ಲೇಟ್) ಮುನಿಸ್ವಾಮಿ, 48 ವರ್ಷ, ಈತನು ನಿರಂತರವಾಗಿ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂದರ್-ಬಾಹರ್ ಜೂಜಾಟಗಳನ್ನು ಸೇರಿದಂತೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರ್ಭೀತಿಯಿಂದ ಭಾಗಿಯಾಗುತ್ತಿದ್ದನು. ಸಾಮಾನ್ಯ ಕಾನೂನು ಕ್ರಮಗಳಿಂದ ಈತನ ಸಮಾಜಘಾತುಕ ಕಾನೂನು ಬಾಹಿರ ಕೃತ್ಯಗಳನ್ನು ಪರಿಣಾಮಕಾರಿಯಾಗಿ … Continue reading *ಗೂಂಡಾ ಕಾಯ್ದೆಯಡಿ ಜೂಜುಕೋರ ಬಾಬು ಬಿನ್ ಅರೆಸ್ಟ್*