*ಗುರು ಭವನ ಲೋಕಾರ್ಪಣೆ*

ಬದುಕಿನಲ್ಲಿ ಅಜ್ಞಾನ, ದಾರಿದ್ರ್ಯ,  ಬಡತನ ದೂರವಾಗಲು ಗುರು ಅತ್ಯವಶ್ಯಕ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರಗತಿವಾಹಿನಿ ಸುದ್ದಿ, ಖಾನಾಪುರ; ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಉನ್ನತ ಸ್ಥಾನ ನೀಡಲಾಗಿದೆ. ಗುರು ಎಂದರೆ ದೇವರಿಗಿಂತಲೂ ಶ್ರೇಷ್ಠ ಎಂದು ನಮ್ಮ ಪೂರ್ವಜರು ತಿಳಿಸಿದ್ದಾರೆ. ನಮ್ಮ ಲೌಕಿಕ ಬದುಕು ಹಸನಾಗಲು ಅಥವಾ ಆಧ್ಯಾತ್ಮಿಕ ಸಾಧನೆಯಲ್ಲಿ ನಾವು ಮುಂದುವರೆಯಲೂ ಗುರು ಅತ್ಯವಶ್ಯಕ. ಗುರುವಿನ ಮಾರ್ಗದರ್ಶನವಿಲ್ಲದೆ ಯಾರೂ ತಮ್ಮ ವ್ಯಕ್ತಿತ್ವ ಪರಿಪೂರ್ಣ ಗೊಳಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿನ ಅಜ್ಞಾನ, ದಾರಿದ್ರ್ಯ,  ಬಡತನ ದೂರವಾಗಲು ಲೌಕಿಕ … Continue reading *ಗುರು ಭವನ ಲೋಕಾರ್ಪಣೆ*