*‘ಕೃತಜ್ಞತೆ ಮನದಲ್ಲಿ, ಸಮೃದ್ಧಿ ಜೀವನದಲ್ಲಿ’ ಎಂಬುದೇ ಯಶಸ್ವಿ ಜೀವನದ ಮಂತ್ರ*
ಗುರುಪೂರ್ಣಿಮಾ ಮಹೋತ್ಸವದಲ್ಲಿ ಪ್ರಲ್ಹಾದ್ ವಾಮನರಾವ್ ಪೈ ಪ್ರತಿಪಾದನೆ; ನೂರಾರು ಸಾಧಕರಿಗೆ ಅನುಗ್ರಹ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: “ಮನುಷ್ಯನು ತಾನೇ ಆನಂದಸ್ವರೂಪಿ, ಈಶ್ವರಸ್ವರೂಪಿ ಎಂಬುದನ್ನು ಮರೆತು ಹೊರಜಗತ್ತಿನಲ್ಲಿ ಆನಂದವನ್ನು ಹುಡುಕುತ್ತಿದ್ದಾನೆ. ಮನುಷ್ಯನಿಗೆ ವಿವಿಧ ವಿಷಯಗಳ ಮೂಲಕ ಹಣ, ಆಸ್ತಿ, ಪ್ರತಿಷ್ಠೆ ಎಲ್ಲವೂ ದೊರೆಯುತ್ತದೆ. ಆದರೆ ಅದೇ ಸಮಯದಲ್ಲಿ ಅವನ ಆಸೆ-ಆಕಾಂಕ್ಷೆಗಳು ಹಾಗೂ ಅಹಂಕಾರವೂ ಹೆಚ್ಚಾಗುತ್ತದೆ. ಆದ್ದರಿಂದ ಒಂದು ಕಡೆ ಜ್ಞಾನ ಮತ್ತು ಇನ್ನೊಂದು ಕಡೆ ವಿವೇಕವನ್ನು ಕಲಿಸುವ ಸದ್ಗುರುಗಳ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗಬಹುದು,” … Continue reading *‘ಕೃತಜ್ಞತೆ ಮನದಲ್ಲಿ, ಸಮೃದ್ಧಿ ಜೀವನದಲ್ಲಿ’ ಎಂಬುದೇ ಯಶಸ್ವಿ ಜೀವನದ ಮಂತ್ರ*
Copy and paste this URL into your WordPress site to embed
Copy and paste this code into your site to embed