*ಗುರುವಂದನೆ -ಸ್ನೇಹ ಸಮ್ಮಿಲನ ನಮ್ಮ ಸಂಸ್ಕೃತಿ- ಪರಂಪರೆ ಗಳ ಪ್ರತೀಕ : ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಹಳೆಯ ಘಟನೆಗಳ ಅವಲೋಕನ ನಾವು ಮುಂದೆ ಸಾಗಬೇಕಾದ ದಾರಿಯ ಕುರಿತು ಸ್ಪಷ್ಟತೆ ಒದಗಿಸುತ್ತದೆ. ನಮ್ಮ ಜೀವನದಲ್ಲಿ ದಾರಿ ತೋರಿದ ಶಿಕ್ಷಕರನ್ನು ಸ್ನೇಹಿತರೊಂದಿಗೆ ಗೌರವಿಸುವ ಇಂತಹ ಕಾರ್ಯಕ್ರಮ ನಮ್ಮ ಪರಂಪರೆ, ಸಂಸ್ಕೃತಿಯ ಪ್ರತೀಕ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ಬಾಳೇಕುಂದ್ರಿ ಕೆ.ಎಚ್ ಗ್ರಾಮದ ಜನತಾ ವಿದ್ಯಾಲಯದ ಸನ್ 1992-93ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಳಗದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ಜೀವನದಲ್ಲಿ … Continue reading *ಗುರುವಂದನೆ -ಸ್ನೇಹ ಸಮ್ಮಿಲನ ನಮ್ಮ ಸಂಸ್ಕೃತಿ- ಪರಂಪರೆ ಗಳ ಪ್ರತೀಕ : ಚನ್ನರಾಜ ಹಟ್ಟಿಹೊಳಿ*