*ದೌರ್ಜನ್ಯ ಎಸಗಿದ ಪೊಲೀಸರನ್ನು ಸಸ್ಪೆಂಡ್ ಮಾಡಿ; ಎರಡು ದಿನದ ಡೆಡ್ ಲೈನ್ ಕೊಟ್ಟ HDK*

ಕೇಂದ್ರ ಸಚಿವರ ಮನವೊಲಿಕೆ ಬೆನ್ನಲ್ಲೇ ಧರಣಿ ಕೈಬಿಟ್ಟ ರೈತ ಮಹಿಳೆಯರು ಪ್ರಗತಿವಾಹಿನಿ ಸುದ್ದಿ: ತಮ್ಮ ಮೇಲೆ ನಡೆದ ಪೊಲೀಸರ ದಬ್ಬಾಳಿಕೆಯನ್ನು ಖಂಡಿಸಿ ಭೈರಮಂಗಲದ ರೈತರು ಮತ್ತು ರೈತ ಮಹಿಳೆಯರು ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ಮುಂದುವರಿಸಿದ್ದ ಧರಣಿಯನ್ನು ಕೇಂದ್ರ ಸಚಿವರಾದ ಹೆಚ್‍.ಡಿ. ಕುಮಾರಸ್ವಾಮಿ ಅವರು ಮನವೊಲಿಸಿದ ನಂತರ ಹಿಂದಕ್ಕೆ ತೆಗೆದುಕೊಂಡರು. ಬಿಡದಿ ಉಪನಗರ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ಬೈರಮಂಗಲ ಭಾಗದ ಹತ್ತಾರು ಹಳ್ಳಿಗಳ ರೈತರು ರೈತ ಮಹಿಳೆಯರು ಕಳೆದ 568 ದಿನಗಳಿಂದ ಬೈರಮಂಗಲ ವೃತದಲ್ಲಿ ಧರಣಿ ಸತ್ಯಾಗ್ರಹ … Continue reading *ದೌರ್ಜನ್ಯ ಎಸಗಿದ ಪೊಲೀಸರನ್ನು ಸಸ್ಪೆಂಡ್ ಮಾಡಿ; ಎರಡು ದಿನದ ಡೆಡ್ ಲೈನ್ ಕೊಟ್ಟ HDK*