*ನೈಸ್ ಅಕ್ರಮ ಪಾರ್ಟ್-2 ಶೀಘ್ರವೇ ಬಿಡುಗಡೆ: ಮತ್ತೊಂದು ಬಾಂಬ್ ಸಿಡಿಸಿದ ಕೇಂದ್ರ ಸಚಿವ*

ಶೋಭಾ ಡೆವಲಪರ್ಸ್ ಜತೆ ₹5 ಕೋಟಿ ಹೂಡಿಕೆ; ₹2,000 ಕೋಟಿಗೂ ಅಧಿಕ ಗಳಿಕೆ! ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಯೋಜನೆಯ ನೆಪದಲ್ಲಿ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಯೋಜನೆಯ ಗುತ್ತಿಗೆದಾರ ಅಶೋಕ್ ಖೇಣಿ ಇಬ್ಬರೂ ಕುಮ್ಮಕ್ಕಾಗಿ ಅಪಾರ ಪ್ರಮಾಣದ ಭೂಮಿಯನ್ನು ಲಪಟಾಯಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದಾಖಲೆಗಳ ಸಮೇತ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಕಿಕ್ಕಿರಿದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಡಿಕೆ (ಡಿ.ಕೆ. ಶಿವಕುಮಾರ್) ಮತ್ತು ಎಕೆ … Continue reading *ನೈಸ್ ಅಕ್ರಮ ಪಾರ್ಟ್-2 ಶೀಘ್ರವೇ ಬಿಡುಗಡೆ: ಮತ್ತೊಂದು ಬಾಂಬ್ ಸಿಡಿಸಿದ ಕೇಂದ್ರ ಸಚಿವ*