*HDK ಹಾರ್ಟ್ ಆಪರೇಷನ್ ಬಗ್ಗೆ ಶಾಸಕನ ಅನುಮಾನ*

ಅದು ಹೇಗೆ ಮೂರೇ ದಿನದಲ್ಲಿ ಹೊರ ಬಂದು ರಾಜ್ಯ ಸುತ್ತುತ್ತಾರೆ? ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹಾರ್ಟ್ ಆಪರೇಷನ್ ಬಗ್ಗೆ ಶಾಸಕರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೆಚ್.ಡಿ.ಕೆ ಹಾರ್ಟ್ ಆಪರೇಷನ್ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಂದರೆ ಸಾಕು ಹೆಚ್ ಡಿಕೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಮೂರೇ ದಿನದಲ್ಲಿ ಹಾರ್ಟ್ ಆಪರೇಷನ್ ಆಗುತ್ತದೆ. ನಾಲ್ಕನೇ ದಿನಕ್ಕೆ ರಾಜ್ಯ ಸುತ್ತುತ್ತಾರೆ, ಅದು ಹೇಗೆ ಸಾಧ್ಯ? ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.Home add -Advt ಸಚಿವ ಚಲುವರಾಯಸ್ವಾಮಿಗೆ … Continue reading *HDK ಹಾರ್ಟ್ ಆಪರೇಷನ್ ಬಗ್ಗೆ ಶಾಸಕನ ಅನುಮಾನ*