*2,526 ರೂ. ಬಿಲ್ ಬದಲು 68,526 ರೂ ಬಿಲ್; ಬೆಸ್ಕಾಂ ವಿರುದ್ಧ ಕಿಡಿ ಕಾರಿದ ಮಾಜಿ ಸಿಎಂ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೀಪಾವಳಿ ವೇಳೆ ಮನೆಯ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣ ಸಂಬಂಧ ಬೆಸ್ಕಾಂ ಬರೋಬ್ಬರಿ 68,526 ರೂಪಾಯಿ ದಂಡ ವಿಧಿಸಿದೆ. ದಂಡದ ಮೊತ್ತ ಪಾವತಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ದಂಡದ ಬಿಲ್ ಮೊತ್ತ ಸರಿಯಾಗಿಲ್ಲ ಎಂದು ಕಿಡಿ ಕಾರಿದ್ದಾರೆ.Home add -Advt 71 ಯೂನಿಟ್ ಗೆ ಬೆಸ್ಕಾಂ ನವರು 3ಪಟ್ಟು ಡಂಡ ವಿಧಿಸಿದ್ದಾರೆ. ಬೆಸ್ಕಾಂ ಲೆಕ್ಕದ ಪ್ರಕಾರ 2.5 ಕಿ.ವ್ಯಾ ವಿದ್ಯುತ್ ಬಳಕೆಯಾಗಿದೆ … Continue reading *2,526 ರೂ. ಬಿಲ್ ಬದಲು 68,526 ರೂ ಬಿಲ್; ಬೆಸ್ಕಾಂ ವಿರುದ್ಧ ಕಿಡಿ ಕಾರಿದ ಮಾಜಿ ಸಿಎಂ*