*ಸಚಿವ ಸುಧಾಕರ್ ಬಂಧನಕ್ಕೆ ಮಾಜಿ ಸಿಎಂ ಒತ್ತಾಯ*
ಜಮೀನು ವಿಚಾರದಲ್ಲಿ ಸಚಿವರಿಂದ ಬೆದರಿಕೆ; ಬ್ರಾಹ್ಮಣರು, ದಲಿತರ ನಿಂದನೆ ಆರೋಪ ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದಲಿತರಿಗೆ ಧಮ್ಕಿ ಹಾಕಿ ದೌರ್ಜನ್ಯ ಎಸಗಿಸಿದ ಆರೋಪ ಎದುರಿಸುತ್ತಿರುವ ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.Home add -Advt ಭೂಕಬಳಿಕೆ ಆರೋಪ ಎದುರಿಸುತ್ತಿರುವ ಸಚಿವ ಡಿ.ಸುಧಾಕರ್ ಬ್ರಾಹ್ಮಣರು, ದಲಿತರನ್ನು ನಿಂದಿಸಿರುವ ಆಡಿಯೋ-ವಿಡಿಯೋ ವೈರಲ್ ಆಗಿದ್ದು, ಸಚಿವರ ವಿರುದ್ಧ ಆಕ್ರೋಶ … Continue reading *ಸಚಿವ ಸುಧಾಕರ್ ಬಂಧನಕ್ಕೆ ಮಾಜಿ ಸಿಎಂ ಒತ್ತಾಯ*
Copy and paste this URL into your WordPress site to embed
Copy and paste this code into your site to embed