*ಸಾರಿಗೆ ಸಂಘಟನೆ ಮುಖಂಡ ಹೆಚ್.ವಿ.ಅನಂತಸುಬ್ಬರಾವ್ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಸಾರಿಗೆ ಸಂಘಟನೆಯ ಮುಖಂಡ ಹೆಚ್.ವಿ.ಅನಂತಸುಬ್ಬರಾವ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕಾರ್ಮಿಕರ ಕಣ್ಮಣಿ ಎಂದೇ ಹೆಸರಾಗಿದ್ದ ಹೆಚ್.ವಿ.ಅನಂತಸುಬ್ಬರಾವ್ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಲವು ಹೋರಾಟವನ್ನು ಮಾಡಿದ್ದ ಅನಂತಸುಬ್ಬರಾವ್, ಹೋರಾಟವನ್ನೇ ತಮ್ಮ ಜೀವನವನ್ನಾಗಿಸಿಕೊಂಡಿದ್ದರು.Home add -Advt ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷರಾಗಿದ್ದರು. ನಾಳೆಯಿಂದ ಸಾರಿಗೆ ನೌಕರರು ಬೆಂಗ್ಳೂರು ಚಲೋ ಮುಷ್ಕರಕ್ಕೆ ಕರೆಕೊಟ್ಟಿದ್ದ ಸದರ್ಭದಲ್ಲೇ ಸಾರಿಗೆ ಮುಖಂಡ ಅನಂತಸುಬ್ಬರಾವ್ ವಿಧಿವಶರಾಗಿದ್ದಾರೆ. ನಾಳೆ ಮಲ್ಲೇಶ್ವರಂನ ಘಾಟೆ ಭವನದಲ್ಲಿ ಅನಂತಸುಬ್ಬರಾವ್ ಅಂತಿಮ ದರ್ಶನಕ್ಕೆ … Continue reading *ಸಾರಿಗೆ ಸಂಘಟನೆ ಮುಖಂಡ ಹೆಚ್.ವಿ.ಅನಂತಸುಬ್ಬರಾವ್ ಇನ್ನಿಲ್ಲ*