*ಎಚ್ ೫ ಎನ್ ೧ ಹಕ್ಕಿಜ್ವರ: ರೋಗ ತಡೆಗಟ್ಟಲು ಜಿಲ್ಲೆ ಸಿದ್ಧ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನೆರೆಯ ಮಹಾರಾಷ್ಟ್ರ ರಾಜ್ಯದ ಲಾತೂರಿನ ಉದಯಗಿರಿಯಲ್ಲಿ ಎಚ್ ೫ ಎನ್ ೧ ಹಕ್ಕಿಜ್ವರ (ಕೋಳಿ ಶೀತ ಜ್ವರ) ರೋಗೊದ್ರೇಕ ಪತ್ತೆಯಾಗಿದ್ದು, ಗಡಿ ಭಾಗವಾದ ಬೆಳಗಾವಿ ಜಿಲ್ಲೆಯಲ್ಲಿ ರೋಗೊದ್ರೇಕ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ೨೦ ನೇ ಜಾನುವಾರು ಗಣತಿಯ ಪ್ರಕಾರ ಬೆಳಗಾವಿ … Continue reading *ಎಚ್ ೫ ಎನ್ ೧ ಹಕ್ಕಿಜ್ವರ: ರೋಗ ತಡೆಗಟ್ಟಲು ಜಿಲ್ಲೆ ಸಿದ್ಧ*