*ಬಿಗ್‌ಬಾಸ್ ಸೀಸನ್ 11 ಗೆದ್ದ ಹನಮಂತು: ಹಣ ಸಿಕ್ಕಿದ್ದೇಷ್ಟು..?*
ಪ್ರಗತಿವಾಹಿನಿ ಸುದ್ದಿ: ಬಿಗ್‌ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ ಹಳ್ಳಿ ಪ್ರತಿಭೆ ಹನುಮಂತ ಇದೀಗ ಬಿಗ್ ಬಾಸ್ ಸೀಸನ್ 11 ರ ಕಪ್ಪ್ ಗೆದ್ದಿದ್ದಾರೆ. ಹಳ್ಳಿ ಪ್ರತಿಭೆ ಹನಮಂತು ಬಿಗ್‌ಬಾಸ್ ಮನೆಗೆ ಬಂದ ದಿನದಿಂದಲೂ ಹನುಮಂತನ ಪರ ಕನ್ನಡಿಗರು ನಿಂತಿದ್ದರು. ಅಂತಿಮವಾಗಿ ಹನುಮಂತ ಅವರಿಗೆ 5,23,89,318 ಮತಗಳು ಬಿದ್ದಿದ್ದರೆ ರನ್ನರ್ ಅಪ್ ತ್ರಿವಿಕ್ರಮ್ ಅವರಿಗೆ 2,53,12,518 ಮತಗಳು ಬಿದ್ದಿದ್ದವು. ಈ ಮೂಲಕ ಭರ್ಜರಿಯಾಗಿ ಬಿಗ್‌ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ … Continue reading *ಬಿಗ್‌ಬಾಸ್ ಸೀಸನ್ 11 ಗೆದ್ದ ಹನಮಂತು: ಹಣ ಸಿಕ್ಕಿದ್ದೇಷ್ಟು..?*
Copy and paste this URL into your WordPress site to embed
Copy and paste this code into your site to embed