*ಬ್ರಿಟಿಷ್ ಸಂಸತ್ತಿನಲ್ಲಿ ಮೊಳಗಿದ ಹನುಮಾನ್ ಚಾಲೀಸಾ*: *ಇತಿಹಾಸ ಸೃಷ್ಟಿಸಿದ ದೀಪಾವಳಿ ಆಚರಣೆ!*

ಪ್ರಗತಿವಾಹಿನಿ ಸುದ್ದಿ: ಬ್ರಿಟಿಷ್ ಸಂಸತ್ತಿನ ಮೇಲ್ಮನೆಯಾದ ‘ಹೌಸ್ ಆಫ್ ಲಾರ್ಡ್ಸ್‌’ನಲ್ಲಿ ಇದೇ ಮೊದಲ ಬಾರಿಗೆ ಪವಿತ್ರ ಹನುಮಾನ್ ಚಾಲೀಸಾ ಪಠಣ ಮಾಡಲಾಗಿದೆ. ನವೆಂಬರ್ 9ರಂದು ನಡೆದ ದೀಪಾವಳಿ ಆಚರಣೆಯ ವೇಳೆ ಈ ಅಪರೂಪದ ಕ್ಷಣಕ್ಕೆ ಸಂಸತ್ತು ಸಾಕ್ಷಿಯಾಗಿದೆ. ಇದೀಗ ಈ ಭಕ್ತಿಪೂರ್ಣ ಪಠಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೆಸ್ಟ್‌ಮಿನಿಸ್ಟರ್ ಅರಮನೆಯ ಚೋಲ್ಮೊಂಡೆಲಿ ಕೊಠಡಿ ಮತ್ತು ಟೆರೇಸ್‌ನಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಲೇಬರ್ ಏಷ್ಯನ್ಸ್ ಸೊಸೈಟಿ’ ಆಯೋಜಿಸಿದ್ದ ದೀಪಾವಳಿ ಸಂಭ್ರಮಕ್ಕೆ ‘ಹಿಯರ್ ಅಂಡ್ … Continue reading *ಬ್ರಿಟಿಷ್ ಸಂಸತ್ತಿನಲ್ಲಿ ಮೊಳಗಿದ ಹನುಮಾನ್ ಚಾಲೀಸಾ*: *ಇತಿಹಾಸ ಸೃಷ್ಟಿಸಿದ ದೀಪಾವಳಿ ಆಚರಣೆ!*