*ಸಂಪುಟ ಸೇರಲು ಕಾಯುತ್ತಿರುವವರಿಗೆ ಶುಭ ಮಂಗಳವಾರ?*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಡಿ.ಕೆ.ಶಿವಕುಮಾರ ನೇತೃತ್ವದ ಸಚಿವಸಂಪುಟ ವಿಸ್ತರಣೆಗೆ ಮಂಗಳವಾರವೇ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಮಂಗಳವಾರ ಬೆಳಗ್ಗೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದೆಹಲಿಗೆ ತೆರಳುತ್ತಿದ್ದು, ಸಂಪುಟ ವಿಸ್ತರಣೆಗೆ ಹಸಿರುವ ನಿಶಾನೆ ಜೊತೆಗೆ, ನೂತನ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಒತ್ತುವ ಸಾಧ್ಯತೆ ಇದೆ. Home add -Advt ಡಿ.ಕೆ.ಶಿವಕುಮಾರ ಅವರ ಜೊತೆ ಕಳೆದ ತಿಂಗಳು 13 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಇದೀಗ ಇನ್ನೂ 20 ಜನರು ಸೇರ್ಪಡೆಯಾಗಬೇಕಿದೆ. ಕಳೆದ ವಾರ ದೆಹಲಿಗೆ … Continue reading *ಸಂಪುಟ ಸೇರಲು ಕಾಯುತ್ತಿರುವವರಿಗೆ ಶುಭ ಮಂಗಳವಾರ?*