*ಹರ್ಷಿಕಾ ಪೂಣಚ್ಚಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮ*

ಸ್ಯಾಂಡಲ್ ವುಡ್ ತಾರೆಯರಿಂದ ಶುಭ ಹಾರೈಕೆ ಪ್ರಗತಿವಾಹಿನಿ ಸುದ್ದಿ: ಹರ್ಷಿಕಾ ಭುವನ್ ದಂಪತಿಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮವನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ಆಯೋಜಿಸಿದ್ದರು. ಇನ್ನು ಕೆಲವೇ ದಿನಗಳಲ್ಲಿ ಮಗುವಿನ ಆಗಮನದ ಖುಷಿಯಲ್ಲಿರುವ ಹರ್ಷಿಕಾ ಭುವನ್ ದಂಪತಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರು ಸಿನಿಮಾ ಇಂಡಸ್ಟ್ರಿ ಯ ತಮ್ಮ ಎಲ್ಲಾ ಗೆಳೆಯರನ್ನು ಆಹ್ವಾನಿಸಿ ಅದ್ದೂರಿಯಾದ “ಬೇಬಿ ಶವರ್” ಮಾಡಿದ್ದಾರೆ. ಆಕ್ಷನ್ ಕ್ವೀನ್ ಮಾಲಾಶ್ರೀ, ಮಗಳು ಆರಾಧನಾ, ಶೃತಿ … Continue reading *ಹರ್ಷಿಕಾ ಪೂಣಚ್ಚಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮ*