*ಹರ್ಷಿಕಾ ಪೂಣಚ್ಚಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮ*

ಸ್ಯಾಂಡಲ್ ವುಡ್ ತಾರೆಯರಿಂದ ಶುಭ ಹಾರೈಕೆ ಪ್ರಗತಿವಾಹಿನಿ ಸುದ್ದಿ: ಹರ್ಷಿಕಾ ಭುವನ್ ದಂಪತಿಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮವನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ಆಯೋಜಿಸಿದ್ದರು.Home add -Advt ಇನ್ನು ಕೆಲವೇ ದಿನಗಳಲ್ಲಿ ಮಗುವಿನ ಆಗಮನದ ಖುಷಿಯಲ್ಲಿರುವ ಹರ್ಷಿಕಾ ಭುವನ್ ದಂಪತಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರು ಸಿನಿಮಾ ಇಂಡಸ್ಟ್ರಿ ಯ ತಮ್ಮ ಎಲ್ಲಾ ಗೆಳೆಯರನ್ನು ಆಹ್ವಾನಿಸಿ ಅದ್ದೂರಿಯಾದ “ಬೇಬಿ ಶವರ್” ಮಾಡಿದ್ದಾರೆ. ಆಕ್ಷನ್ ಕ್ವೀನ್ ಮಾಲಾಶ್ರೀ, ಮಗಳು … Continue reading *ಹರ್ಷಿಕಾ ಪೂಣಚ್ಚಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮ*