*ಲಾರಿ-ಸ್ಕೂಟಿ ಭೀಕರ ಅಪಘಾತ: ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಭೀಕರ ರಸ್ತೆ ಅಪಘಾತದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಹಾಸನ ನಗರದ ವಿಶ್ವಕರ್ಮ ವೃತ್ತದಲ್ಲಿ ಈ ದುರಂತ ಸಂಭವಿಸಿದೆ. ಸ್ಕೂಟಿ ಹಾಗೂ ಲಾಅರಿ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ವಿದ್ಯಾಅರ್ಥಿನಿ ಸ್ಥಳದಲ್ಲೇ ಮ್ರ‍ಿತಪಟ್ಟಿದ್ದಾಳೆ. ಲಿಖಿತಾ (18) ಅಪಘಾತಕ್ಕೆ ಬಲಿಯಾದ ವಿದ್ಯಾರ್ಥಿನಿ. ಚಿನ್ಮಯಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಅಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಖಿತಾ ತನ್ನ ಗೆಳತಿ ಸ್ಕೂಟಿಯಲ್ಲಿ ಸಿಟಿಗೆ ತೆರಳಿದ್ದರು. ಹಾಸನದ ಬಸ್ ನಿಲ್ದಾಣ ಕಡೆಯಿಂದ ಡೈರಿ … Continue reading *ಲಾರಿ-ಸ್ಕೂಟಿ ಭೀಕರ ಅಪಘಾತ: ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು*