*ಹುಟ್ಟಿದ ಒಂದೇ ದಿನಕ್ಕೆ ಮಗು ಮಾರಾಟ; ತಾಯಿ ಸೇರಿ ಐವರು ಆರೋಪಿಗಳ ಬಂಧನ*
ಪ್ರಗತಿವಾಹಿನಿ ಸುದ್ದಿ; ಹಾಸನ: ರಾಜ್ಯದಲ್ಲಿ ಮತ್ತೊಂದು ನವಜಾತ ಶಿಶು ಮಾರಾಟ ಜಾಲ ಪತ್ತೆಯಾಗಿದೆ. ಮಗು ಹುಟ್ಟಿದ ಒಂದೇ ದಿನಕ್ಕೆ ಹೆತ್ತ ತಾಯಿಯೇ ಕಂದಮ್ಮನನ್ನು ಮಾರಾಟ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಎರಡು ತಿಂಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ತಾಯಿ ಸೇರಿ ಐವರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.Home add -Advt ನವೆಂಬರ್ 15ರಂದು ಹೊಸಳ್ಳಿ ಗ್ರಾಮದ ಮಹಿಳೆ ಗಿರಿಜಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. … Continue reading *ಹುಟ್ಟಿದ ಒಂದೇ ದಿನಕ್ಕೆ ಮಗು ಮಾರಾಟ; ತಾಯಿ ಸೇರಿ ಐವರು ಆರೋಪಿಗಳ ಬಂಧನ*
Copy and paste this URL into your WordPress site to embed
Copy and paste this code into your site to embed