ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾಡಿರುವ ಲಂಚದ ಆರೋಪ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸುಳ್ಳು ಆರೋಪ ಎಂದು ಡಿಸಿ ಕುಮಾರಸ್ವಾಮಿ ಆರೋಪಗಳಿಗೆ ಕೌಂಟರ್ ನೀಡಿದ್ದಾರೆ. ಇದೀಗ ಸಚಿವ ಕೆ.ಎಂ ಶಿವಲಿಂಗೇಗೌಡ ಕೂಡ ಪ್ರತಿಕ್ರಿಯಿಸಿದ್ದಾರೆ. ’‘ಹಾಸನಾಂಬೆ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ, ಡಿಸಿ ವರ್ಗಾವಣೆ ವಿಚಾರದಲ್ಲಿ 1 ಪೈಸೆ ಮುಟ್ಟಿದ್ದರೆ ತಾಯಿ ನೋಡಿಕೊಳ್ಳಲಿ. ಇಲ್ಲದಿದ್ದರೆ ಯಾರು ಆರೋಪ ಮಾಡಿದ್ರೋ ಅವರನ್ನು ನೋಡಿಕೊಳ್ಳಲಿ’ … Continue reading *ವರ್ಗಾವಣೆಯಲ್ಲಿ ಒಂದೇ ಒಂದು ಪೈಸೆ ಮುಟ್ಟಿದ್ದರೆ ಹಾಸನಾಂಬೆ ನೋಡಿಕೊಳ್ಳಲಿ*; *ಇಲ್ಲ ಆರೋಪ ಮಾಡಿದವರನ್ನು ನೋಡಿಕೊಳ್ಳಲಿ ಎಂದ ಸಚಿವ ಶಿವಲಿಂಗೇಗೌಡ*
Copy and paste this URL into your WordPress site to embed
Copy and paste this code into your site to embed