*ಡ್ರೋನ್ ಕಣ್ಣಿಗೆ ಬಿದ್ದ 32 ಕಾಡಾನೆಗಳು*: *ಗಜಪಡೆಯನ್ನು ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ*
ಪ್ರಗತಿವಾಹಿನಿ ಸುದ್ದಿ: ಬೇಲೂರು ತಾಲೂಕಿನಲ್ಲಿ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಹಾಗೂ ಗುಂಪು ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹಗಲು ವೇಳೆ ಕಾಫಿ ತೋಟಗಳಲ್ಲಿ ಕಾರ್ಮಿಕರು ಕಾಫಿ ಕೊಯ್ಲು ಮಾಡುತ್ತಿರುವುದರಿಂದ ಯಾವುದೇ ಅನಾಹುತ ಸಂಭವಿಸದಂತೆ ಸಂಜೆ 5 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಸತತ ಮೂರು ದಿನಗಳ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಇಂದು ಸಂಜೆಯವರೆಗೂ ಕುಮ್ಕಿ ಸಾಕಾನೆಗಳಿಗೆ ವಿಶ್ರಾಂತಿ ನೀಡಲಾಗಿತ್ತು. ನಿನ್ನೆ ಸೆರೆಹಿಡಿದ ಎರಡು ಸಲಗಗಳನ್ನು ನಾಗರಹೊಳೆಗೆ ಬಿಡಲು ನಾಲ್ಕು ಕುಮ್ಕಿ ಆನೆಗಳು ತೆರಳಿದ್ದವು. ಈ ನಡುವೆ ಬಿಕ್ಕೋಡು … Continue reading *ಡ್ರೋನ್ ಕಣ್ಣಿಗೆ ಬಿದ್ದ 32 ಕಾಡಾನೆಗಳು*: *ಗಜಪಡೆಯನ್ನು ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ*
Copy and paste this URL into your WordPress site to embed
Copy and paste this code into your site to embed