*ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ಕೇಸರಿಬಾತ್ ನಲ್ಲಿ ಸತ್ತ ಹಲ್ಲಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ತಿಂಡಿಯಲ್ಲಿ ಹಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ರೋಗಿಗಳ ಕುಟುಂಬದವರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಕ್ಯಾಂಟೀನ್ ಅವ್ಯವಸ್ಥೆ ಕಂಡು ಕ್ಯಾಂಟೀನ್ ಬಾಗಿಲು ಮುಚ್ಚಿಸಿದ ಘಟನೆ ನಡೆದಿದೆ. ಬಡ ರೋಗಿಗಳು ತಮ್ಮ ಕಾಯಿಲೆಯಿಂದ ಗುಣಮುಖರಾಗಲು ಜಿಲ್ಲಾಸ್ಪತ್ರೆಗಳಿಗೆ ಬರುತ್ತಾರೆ. ಆದರೆ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ನಲ್ಲಿ ಸಿಗುವ ಆಹಾರ ಸೇವಿಸಿದರೆ ರೋಗಿಗಳು ಗುಣಮುಖರಾಗುವುದಿಲ್ಲ ಬದಲಾಗಿ ಅವರಿಗೆ ಇನ್ನಷ್ಟು ಹೊಸ ರೋಗಗಳು ಶುರುವಾಗುವಂತಹ ಸ್ಥಿತಿ ಇದೆ. ಹಾವೇರಿ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ನಲ್ಲಿ ಕೊಡಲಾಗಿದ್ದ ಬೆಳಗಿನ ಉಪಹಾರ ಕೇಸರಿಬಾತ್ ನಲ್ಲಿ … Continue reading *ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ಕೇಸರಿಬಾತ್ ನಲ್ಲಿ ಸತ್ತ ಹಲ್ಲಿ ಪತ್ತೆ*