*ದರೋಡೆ ನಡೆಸಲು ಪೊಲೀಸ್ ನಿಂದಲೇ ಟ್ರೇನಿಂಗ್: ಬೆಚ್ಚಿ ಬೀಳಿಸುವಂತಿದೆ ಸ್ಟೋರಿ*
ಪ್ರಗತಿವಾಹಿನಿ ಸುದ್ದಿ: ರೌಡಿ ಶಿಟರ್ ಗಳಿಗೆ ಹೆಡ್ ಕಾನ್ಸ್ ಟೇಬಲ್ ಓರ್ವ ಮನೆ ದರೋಡೆಗೆ ಟ್ರೇನಿಂಗ್ ನೀಡುತ್ತಿದ್ದ ಆಘಾತಕಾರಿ ಸಂಗತಿ ಬಯಲಾಗಿದೆ. ಚಿಕಬಳ್ಳಾಪುರದ ಗೌರಿ ಬಿದನೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ರಾಫಿಕ್ ಹೆಡ್ ಕಾನ್ಸ್ ಟೇಬಲ್ ತಮಗೆ ಮಎ ದರೋಡೆಗೆ ತರಬೇತಿ ನೀಡಿದ್ದಗಿ ಬಾಯ್ಬಿಟ್ಟಿದ್ದಾರೆ. ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯ ಶ್ರೀನಿವಾಸ್ ಮನೆಯಲ್ಲಿ 2 ಕೋಟಿ ಹಣ ಕೆಜಿಗಟ್ಟಲೇ ಚಿನ್ನ ಇರುವ ಬಗ್ಗೆ ಮಾಹಿತಿ ಕಲೆಹಾಕಿದ್ದರು ಫೆ.17ರಂದು ದರೋಡೆಗೆ ಪ್ಲಾನ್ … Continue reading *ದರೋಡೆ ನಡೆಸಲು ಪೊಲೀಸ್ ನಿಂದಲೇ ಟ್ರೇನಿಂಗ್: ಬೆಚ್ಚಿ ಬೀಳಿಸುವಂತಿದೆ ಸ್ಟೋರಿ*
Copy and paste this URL into your WordPress site to embed
Copy and paste this code into your site to embed