*ಯೋಗದಿಂದ ಆರೊಗ್ಯ ಭಾಗ್ಯ*

ವಿಶ್ವಾಸ ಸೊಹೋನಿ : ಸಂಯುಕ್ತ ರಾಷ್ಟ್ರಗಳ ಒಕ್ಕ್ಕೂಟದ 11.12.2014 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಂತರಾಷ್ಟ್ರಿಯ ಯೋಗ ದಿನ ಜೂನ್ 21 ರಂದು ಆಚರಿಸಬೇಕೆಂದು ತಿರ್ಮಾನಿಸಲಾಯಿತು. ಇದು 10 ನೇಯ ವರ್ಷವಾಗಿದ್ದು, ಇದರಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾತ್ರ ಬಹು ಮುಖ್ಯವಾಗಿದೆ. 175 ರಾಷ್ಟ್ರಗಳ ಈ ಯೋಗ ದಿನ ಸಂಬ್ರಮದಿಂದ ಆಚರಿಸಲಿದೆ. ಭಾರತ ತಪೋಭೂಮಿ, ಯೋಗಿಗಳ ತಾಣ, ಆಧ್ಯಾತ್ಮದಲ್ಲಿ ವಿಶ್ವದ ದಾರಿದೀಪವೆಂದು ಪ್ರಸಿದ್ಧವಾಗಿದೆ.Home add -Advt ‘ಯೋಗ’ ಎನ್ನುವ ಪದ ಸಂಸ್ಕಂತದ ಪದವಾದ “ಯುಜ್” … Continue reading *ಯೋಗದಿಂದ ಆರೊಗ್ಯ ಭಾಗ್ಯ*