*CJP ಪ್ರತಿಭಟನೆಯಲ್ಲಿ ಹೃದಯಾಘಾತ*: *75 ವರ್ಷದ ಹಿರಿಯ ನಾಗರಿಕ ಸಾವು*
ಪ್ರಗತಿವಾಹಿನಿ ಸುದ್ದಿ: ಮತದಾರರ ಪಟ್ಟಿಯ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆಯಲ್ಲಿ 75 ವರ್ಷದ ಹಿರಿಯ ನಾಗರಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಘಟನೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅ.2ರಂದು ನಡೆದ ಸಿಜೆಪಿ ಪ್ರತಿಭಟನಾ ಸಮಾವೇಶದ ವೇಳೆ ನಡೆದಿದೆ. ಮೃತರನ್ನು ಗೋಪಾಲಕೃಷ್ಣ ಸುಬ್ಬಯ್ಯ ಪಿಳ್ಳೈ (75) ಎಂದು ಗುರುತಿಸಲಾಗಿದೆ. ಗೋಪಾಲಕೃಷ್ಣ ಸುಬ್ಬಯ್ಯ ಅವರು ಪ್ರತಿಭಟನೆಯಲ್ಲಿ ಭಾಗವಹಿಸಲು ಸಂಜೆ ಸುಮಾರು 4.30ರ ವೇಳೆಗೆ ಶಿವಾಜಿ ಪಾರ್ಕ್‌ಗೆ ಆಗಮಿಸಿದ್ದರು. ಗೋಪಾಲಕೃಷ್ಣ ಅವರಿಗೆ ಸುಮಾರು 5 ಗಂಟೆಯ ವೇಳೆಗೆ ತೀವ್ರ … Continue reading *CJP ಪ್ರತಿಭಟನೆಯಲ್ಲಿ ಹೃದಯಾಘಾತ*: *75 ವರ್ಷದ ಹಿರಿಯ ನಾಗರಿಕ ಸಾವು*
Copy and paste this URL into your WordPress site to embed
Copy and paste this code into your site to embed