*ಮಳೆ ಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು, ಶಾಲಾ ಮೆಲ್ಚಾವಣೆಯ ತಗಡುಗಳು*
ಪ್ರಗತಿವಾಹಿನಿ ಸುದ್ದಿ,ಸುರೇಬಾನ: ವರ್ಷದ ಮೊದಲ ಮಳೆ, ಗಾಳಿಗೆ ವಿದ್ಯುತ್ ಕಂಬಗಳು, ಶಾಲಾ ಮೆಲ್ಚಾವಣೆಯ ತಗಡುಗಳು ಧರೆಗುರುಳಿವೆ. ಗುರುವಾರ ಸಂಜೆ ಏಕಾಏಕಿ ಮೋಡ ಕವಿದು ಮಳೆ ಪ್ರಾರಂಭವಾಗಿದ್ದು, ಒಂದು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿದಿದೆ.ಶಾಲಾ ಮೇಲ್ಚಾವಣೆಯ ತಗಡುಗಳು ಹಾಳು: ಸಮೀಪದ ಶಿವಪೇಠ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿಯ ತಗಡುಗಳು ಗಾಳಿಯ ಹೊಡೆತಕ್ಕೆ ಕಿತ್ತು ರಸ್ತೆಯ ಮೇಲೆ ಬಿದ್ದಿವೆ.ಗಿಡಗಳು, ವಿದ್ಯುತ್ ಕಂಬಗಳು ಸಹ ಬಿದ್ದಿದ್ದರಿಂದ ಭಾಗಷಃ ಹಾನಿಯಾಗಿವೆ.ವಿದ್ಯುತ್ ವ್ಯಥೆ: ಗುರುವಾರ ಸುರಿದ ಮಳೆ ಹಾಗೂ … Continue reading *ಮಳೆ ಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು, ಶಾಲಾ ಮೆಲ್ಚಾವಣೆಯ ತಗಡುಗಳು*
Copy and paste this URL into your WordPress site to embed
Copy and paste this code into your site to embed