*ಹೆಲಿಕಾಪ್ಟರ್ ಪತನ: 14 ಜನ ಸಾವು*

ಪ್ರಗತಿವಾಹಿನಿ ಸುದ್ದಿ: ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡು 14 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೌದಿ ಅರೇಬಿಯಾದ ರಾಸ್ ತನುರಾ ನಗರದಲ್ಲಿ ಈ ಅಪಘಾತ ಸಂಭವಿಸಿದೆ.  ಹೆಲಿಕಾಪ್ಟರ್ ಅಪಘಾತದಲ್ಲಿ ಸೌದಿ ಅರಾಮ್ಮೊ ತೈಲ ಕಂಪನಿ ಹೆಲಿಕಾಪ್ಟರ್ ಇದಾಗಿದೆ.Home add -Advt ಮೃತರೆಲ್ಲರೂ ಸೌದಿ ಅರೇಬಿಯಾದ ನಾಗರಿಕರು ಎಂದು ದೃಢಪಡಿಸಲಾಗಿದೆ. ಘಟನೆ ನಡೆದ ನಿಖರ ಸಮಯ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಜೊತೆಗೆ, ಮೃತರ ಕುರಿತು ಅಧಿಕಾರಿಗಳು ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.  ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಬಂಧಪಟ್ಟ … Continue reading *ಹೆಲಿಕಾಪ್ಟರ್ ಪತನ: 14 ಜನ ಸಾವು*