*ಅಪಘಾತದಲ್ಲಿ ಜೀವ ಉಳಿಸುವ ಕವಚ-ಹೆಲ್ಮೆಟ್*

ಪ್ರಗತಿವಾಹಿನಿ ಸುದ್ದಿ: ರಸ್ತೆ ಅಪಘಾತಗಳು ಇಂದಿನ ಸಮಾಜದ ದೊಡ್ಡ ಸವಾಲಾಗಿ ಪರಿಣಮಿಸಿವೆ. ಪ್ರತಿದಿನ ಸುದ್ದಿಗಳಲ್ಲಿ ಕಾಣಿಸುವ ಅಪಘಾತಗಳ ಹಿಂದೆ ಒಂದು ಸಾಮಾನ್ಯ ಕಾರಣ ಕಾಣಿಸುತ್ತದೆ — ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು. ವಿಶೇಷವಾಗಿ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸದೇ ಪ್ರಯಾಣಿಸುವುದು ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ಉಂಟುಮಾಡುತ್ತಿದೆ. ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ್ದರೆ ಸುಮಾರು 80% ಜೀವ ಉಳಿಯುವ ಸಾಧ್ಯತೆ ಇದೆ. ಅಂದರೆ ಹೆಲ್ಮೆಟ್ ಒಂದು ಸರಳ ಸಾಧನ ಮಾತ್ರವಲ್ಲ; ಅದು … Continue reading *ಅಪಘಾತದಲ್ಲಿ ಜೀವ ಉಳಿಸುವ ಕವಚ-ಹೆಲ್ಮೆಟ್*