*ಹಿಡಕಲ್‌ನಿಂದ ಧಾರವಾಡಕ್ಕೆ ನೀರು: ಸಚಿವ ಎಂ.ಬಿ. ಪಾಟೀಲ ಏಕಪಕ್ಷೀಯ ನಿರ್ಣಯವೇ?* *ಯೋಜನೆ ಕೈಬಿಡಲು ಬೆಳಗಾವಿ ಆಗ್ರಹ*

‘ನಮ್ಮ ನೀರು-ನಮ್ಮ ಹಕ್ಕು’ ಹೋರಾಟದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ Home add -Advt ಪ್ರಗತಿವಾಹಿನಿ ಸುದ್ದಿ: ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕೆಗಳಿಗೆ ನೀರು ಪೂರೈಸುವ ಯೋಜನೆ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರ ಏಕಪಕ್ಷೀಯ ನಿರ್ಣಯವೇ ಎನ್ನುವ ಸಂಶಯ ದಟ್ಟವಾಗಿದೆ. ಅವರ ಹೇಳಿಕೆ ಇಂತಹ ಸಂಶಯಕ್ಕೆ ಕಾರಣವಾಗಿದೆ. ಯೋಜನೆ ಕುರಿತು ಮಾಹಿತಿಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ. ಈ ಕುರಿತು ಪರಿಶೀಲಿಸುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ ಹೇಳಿದ್ದಾರೆ. … Continue reading *ಹಿಡಕಲ್‌ನಿಂದ ಧಾರವಾಡಕ್ಕೆ ನೀರು: ಸಚಿವ ಎಂ.ಬಿ. ಪಾಟೀಲ ಏಕಪಕ್ಷೀಯ ನಿರ್ಣಯವೇ?* *ಯೋಜನೆ ಕೈಬಿಡಲು ಬೆಳಗಾವಿ ಆಗ್ರಹ*