*ಇವರಿಗೆ ಹೈಫೈ ಕಾರುಗಳೆ ಟಾರ್ಗೆಟ್; ರಾಜಸ್ಥಾನದಿಂದ ಬಂದು ಬೆಂಗಳೂರಲ್ಲಿ ಖೆಡ್ಡಾಗೆ ಬಿದಿದ್ದೇಗೆ?*
ಪ್ರಗತಿವಾಹಿನಿ ಸುದ್ದಿ: ಸಾಫ್ಟ್ ವೇರ್ ಮೂಲಕ ಕಾರು ಲಾಕ್ ಗಳನ್ನ ಹ್ಯಾಕ್ ಮಾಡಿ ಐಷಾರಾಮಿ ಕಾರುಗಳನ್ನು ಕಳವು ಮಾಡುತ್ತಿದ್ದ ಮೂವರು ಖತರ್ನಾಕ್ ಚೋರರನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಖತರ್ನಾಕ್ ಕಾರು ಕಳ್ಳರು ಪೊಲೀಸ್ ಖೆಡ್ಡಾಗೆ ಬಿದ್ದಿದ್ದಾರೆ. ಸಾಫ್ಟ್ ವೇರ್ ಹ್ಯಾಕ್ ಮಾಡಿ ಡೋರ್ ಲಾಕ್ ಓಪನ್ ಮಾಡಿ ಕಾರುಗಳನ್ನ ಕಳ್ಳತನ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಕಳ್ಳರು ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ತಂತ್ರಜ್ಞಾನದ ಮೂಲಕ ಸಾಫ್ಟ್‌ವೇರ್ ಮೂಲಕ … Continue reading *ಇವರಿಗೆ ಹೈಫೈ ಕಾರುಗಳೆ ಟಾರ್ಗೆಟ್; ರಾಜಸ್ಥಾನದಿಂದ ಬಂದು ಬೆಂಗಳೂರಲ್ಲಿ ಖೆಡ್ಡಾಗೆ ಬಿದಿದ್ದೇಗೆ?*
Copy and paste this URL into your WordPress site to embed
Copy and paste this code into your site to embed