*ಓಯೋ ರೂಮಿಗೆ ಕರೆದೊಯ್ದು ಅತ್ಯಾಚಾರ ಪ್ರಕರಣ: ಹೈಕೋರ್ಟ್ ಮಹತ್ವದ ತೀರ್ಪು*
ಪ್ರಗತಿವಾಹಿನಿ ಸುದ್ದಿ: ಡೇಟಿಂಗ್ ಆಪ್ ಮೂಲಕ ಪರಿಚಯನಾಗಿದ್ದ ಯುವಕ ಮಹಿಳೆಯನ್ನು ಓಯೋ ರೂಮ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಆರೋಪ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರಿದ್ದ ಪೀಠ, ಮಹಿಳ ದಾಖಲಿಸಿದ್ದ ಎಫ್ ಐ ಆರ್ ರದ್ದುಗೊಳಿಸ್ದೆ. ಯುವಕ ಸಾಂಪ್ರಸ್ ಅಂಥೋಣಿ ವಿರುದ್ಧರ ಕೇಸ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಡೇಟಿಂಗ್ ಆಪ್ ಮೂಲಕ ಪರಿಚಯನಾಗಿದ್ದ ಸಾಂಪ್ರಸ್ ಅಂಥೋಣಿ , ತನ್ನನ್ನು ಓಯೋ ರೂಮ್ ಗೆ ಕರೆದೊಯ್ದು ಬಲವಂತದ ಲೈಂಗಿಕಕ್ರಿಯೆ ನಡೆಸಿ, … Continue reading *ಓಯೋ ರೂಮಿಗೆ ಕರೆದೊಯ್ದು ಅತ್ಯಾಚಾರ ಪ್ರಕರಣ: ಹೈಕೋರ್ಟ್ ಮಹತ್ವದ ತೀರ್ಪು*
Copy and paste this URL into your WordPress site to embed
Copy and paste this code into your site to embed