*7 ನಗರಗಳನ್ನು ಜೋಡಿಸಲಿದೆ ಹೈ ಸ್ಪೀಡ್ ರೈಲು*

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕೇಂದ್ರ ಸರಕಾರದ 2025 -26ನೇ ಸಾಲಿನ ಬಜೆಟ್ ಮಂಡನೆಯಾಗುತ್ತಿದ್ದು, ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ದೇಶದ 7 ನಗರಗಳನ್ನು ಜೋಡಿಸುವ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಘೋಷಿಸಿದ್ದಾರೆ. ದೆಹಲಿ -ವಾರಣಾಸಿ -ಮುಂಬೈ -ಪುಣೆ- ಹೈದರಾಬಾದ್ – ಬೆಂಗಳೂರು – ಚೆನ್ನೈ ನಗರಗಳನ್ನು ಹೈಸ್ಪೀಡ್ ರೈಲ್ವೆ ಜೋಡಿಸಲಿದೆ. ಇದು ಈ ಪ್ರಮುಖ ನಗರಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗುವ ನಿರೀಕ್ಷೆ ಮೂಡಿಸಿದೆ. 20 ರಾಷ್ಟ್ರೀಯ ಜಲಮಾರ್ಗಗಳನ್ನು ಸಹ … Continue reading *7 ನಗರಗಳನ್ನು ಜೋಡಿಸಲಿದೆ ಹೈ ಸ್ಪೀಡ್ ರೈಲು*