*ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದು ಯುವಕ:* *ರಕ್ಷಣೆಗಾಗಿ ಪೊಲೀಸರ ಮೊರೆ*

ಪ್ರಗತಿವಾಹಿನಿ ಸುದ್ದಿ: ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕ ಪರಸ್ಪರ ಪ್ರೀತಿಸಿದ್ದಾರೆ. ವಿವಾಹಕ್ಕೆ ಯುವತಿಯ ಪೋಷಕರ ವಿರೋಧವಿದ್ದ ಕಾರಣ ಈ ಜೋಡಿ ಪೊಲೀಸ್‌ ಠಾಣೆ ಮೆಟ್ಟಿಲೇರಿ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ ಪಸೀಹಾ ಎಂಬ ಯುವತಿ 2 ವರ್ಷಗಳಿಂದ ತನ್ನ ಎದುರು ಮನೆಯ ಹಿಂದೂ ಯುವಕ ನಾಗಾರ್ಜುನನನ್ನು ಪ್ರೀತಿಸುತ್ತಿದ್ದಳು. ಆದ್ರೆ ಇವರ ಪ್ರೀತಿಗೆ ಜಾತಿ ಧರ್ಮದ ಸಂಕೋಲೆಗಳಿದ್ದರೂ ಅದೆಲ್ಲವನ್ನೂ ಕಳಚಿ ಧರ್ಮವನ್ನು ಬದಿಗಿಟ್ಟು ತಮ್ಮಿಷ್ಟದಂತೆ ಒಂದಾಗಿದ್ದಾರೆ. ನಾಗಾರ್ಜುನ ಹಾಗೂ ಪಸೀಹಾ ಪೋಷಕರ … Continue reading *ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದು ಯುವಕ:* *ರಕ್ಷಣೆಗಾಗಿ ಪೊಲೀಸರ ಮೊರೆ*