*ರೈತರ ಅನುಕೂಲಕ್ಕಾಗಿ ಹಿರೇಬಾಗೇವಾಡಿ APMC ಉಪ ಮಾರುಕಟ್ಟೆಯಲ್ಲಿ 80 ಮೆಟ್ರಿಕ್ ಟನ್ ಸಾಮರ್ಥ್ಯದ ಇಲೆಕ್ಟ್ರಾನಿಕ್ ತೂಕದ ಯಂತ್ರ*

ನಿಖರ ತೂಕ, ಪಾರದರ್ಶಕ ಮಾರುಕಟ್ಟೆ ವಹಿವಾಟಿಗೆ ಮತ್ತಷ್ಟು ಅನುಕೂಲ: ಚನ್ನರಾಜ ಹಟ್ಟಿಹೊಳಿ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯ APMC ಉಪ ಮಾರುಕಟ್ಟೆಯ ಆವರಣದಲ್ಲಿ ರೈತರ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ 80 ಮೆಟ್ರಿಕ್ ಟನ್ ಸಾಮರ್ಥ್ಯದ ಬೃಹತ್ ಇಲೆಕ್ಟ್ರಾನಿಕ್ ತೂಕದ ಯಂತ್ರ (Weighbridge)ವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಉದ್ಘಾಟಿಸಿದರು. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ರೈತರಿಗೆ ನಿಖರವಾದ ತೂಕ ಹಾಗೂ ಸುಗಮ ಮಾರುಕಟ್ಟೆ ವಹಿವಾಟು ಅತ್ಯಂತ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಹಿರೇಬಾಗೇವಾಡಿ … Continue reading *ರೈತರ ಅನುಕೂಲಕ್ಕಾಗಿ ಹಿರೇಬಾಗೇವಾಡಿ APMC ಉಪ ಮಾರುಕಟ್ಟೆಯಲ್ಲಿ 80 ಮೆಟ್ರಿಕ್ ಟನ್ ಸಾಮರ್ಥ್ಯದ ಇಲೆಕ್ಟ್ರಾನಿಕ್ ತೂಕದ ಯಂತ್ರ*