*ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಜಿಲ್ಲಾಧಿಕಾರಿಗಳೇ ಖಾತೆ ಮಾಡಿಕೊಡಲು ಅಧಿಕಾರಿಯೊಬ್ಬ ಲಂಚ ಕೇಳಿದ್ದು ನಿಜವಾದರೆ ಅದರ ಬಗ್ಗೆ ಪರಿಶೀಲನೆ ನಡೆಸಿ ಆತನನ್ನು ಬಲಿ ಹಾಕಿ” ಎಂದು ಸಿಎಂ ಡಿ‌ ಕೆ ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದರು. ಹಿರಿಯೂರು ತಾಲ್ಲೂಕಿನ ಕೆ ಎಂ ಕೊಟ್ಟಿಗೆ ಎಕೆ ಕಾಲೋನಿಯ ಕೆ ಚಂದ್ರು ‘ಖಾತೆ ಲಂಚ’ದ ಬಗ್ಗೆ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಶನಿವಾರ ದೂರಿದಾಗ ಸಿಎಂ ಕಿಡಿ, ಕಿಡಿಯಾದರು. “ಜಿಲ್ಲಾಧಿಕಾರಿಗಳೇ ಹಾಗೂ ಉಪವಿಭಾಗಾಧಿಕಾರಿಗಳೇ, ಇವತ್ತೇ ಈ ಬಗ್ಗೆ ತೀರ್ಮಾನ ಆಗಬೇಕು. ಲಂಚ ಕೇಳಿರುವುದು ನಿಜವೆಂದು … Continue reading *ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್*